Homeಕರ್ನಾಟಕ71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಪ್ರಕಟಿಸಿದೆ. ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 71ನೇ ರಾಜ್ಯೋತ್ಸವ ಆಚರಣೆ ಅಂಗವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ರಚನೆಯಾಗಿ 71 ವರ್ಷ ಕಳದ ಹಿನ್ನೆಲೆಯಲ್ಲಿ ಈ ಬಾರಿ 71 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನುಒಳಗೊಂಡಿದೆ.

ಜಾನಪದ

* ದಾವಲಸಾಬ ಅತ್ತಾರ

* ಗೌರಮ್ಮ

* ಪಾಂಡಪ್ಪ ದೇವಲಪ್ಪ ಲಮಾಣಿ

* ಈರಣ್ಣ ರುದ್ರಾಕ್ಷಿ

* ಎಂ. ಶಿವಲಿಂಗಪ್ಪ

* ಸುರೇಶ್ ರಾಮಚಂದ್ರ ಜೋಶಿ

ಚಲನಚಿತ್ರ /ಕಿರುತೆರೆ

ಕೆ. ವೆಂಕಟರಮಣ (ಬಾಬಜೀ)

ಅಶೋಕ್

ಕೆ. ಎಸ್. ರವೀಂದ್ರ ನಾಥ್

ಸಂಗೀತ

* ಡಾ. ಸಿ. ಎ. ಶ್ರೀಧರ್

* ಡಾ. ಎ. ನಾರಾಯಣಸ್ವಾಮಿ

* ವಿ. ಮುರುಳಿ

ಇನ್ನುಳಿದ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2026

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments