Homeಕರ್ನಾಟಕಲೋಕಸಭಾ ಹಣಾಹಣಿ - 2024 | ಮಧ್ಯಾಹ್ನ 1 ಗಂಟೆವರೆಗೂ ರಾಜ್ಯದಲ್ಲಿ ಶೇ.38.23ರಷ್ಟು ಮತದಾನ

ಲೋಕಸಭಾ ಹಣಾಹಣಿ – 2024 | ಮಧ್ಯಾಹ್ನ 1 ಗಂಟೆವರೆಗೂ ರಾಜ್ಯದಲ್ಲಿ ಶೇ.38.23ರಷ್ಟು ಮತದಾನ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ದೇಶದಲ್ಲಿ ಶುಕ್ರವಾರ ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಕರ್ನಾಟಕದಲ್ಲಿ ಇದು ಮೊದಲ ಹಂತದ ಮತದಾನವಾಗಿದ್ದು, ಇಂದಿನ (ಏ.26) ಮತದಾನದಲ್ಲಿ ಮಧ್ಯಾಹ್ನ 1 ಗಂಟೆವರೆಗೂ ಶೇ.38.23ರಷ್ಟು ಮತದಾನವಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ

ಉಡುಪಿ-ಚಿಕ್ಕಮಗಳೂರು – ಶೇ.46.43
ಹಾಸನ – ಶೇ.40.99
ದಕ್ಷಿಣ ಕನ್ನಡ – ಶೇ.48.10
ಚಿತ್ರದುರ್ಗ – ಶೇ.39.05
ತುಮಕೂರು – ಶೇ.41.91
ಮಂಡ್ಯ – ಶೇ.40.70
ಮೈಸೂರು – ಶೇ.41.58
ಚಾಮರಾಜನಗರ – ಶೇ. 39.57
ಬೆಂಗಳೂರು ಗ್ರಾಮಾಂತರ – ಶೇ.36.09
ಬೆಂಗಳೂರು ಉತ್ತರ – ಶೇ.32.25
ಬೆಂಗಳೂರು ಕೇಂದ್ರ – ಶೇ.30.10
ಬೆಂಗಳೂರು ದಕ್ಷಿಣ – ಶೇ.31.51
ಚಿಕ್ಕಬಳ್ಳಾಪುರ – ಶೇ. 39.85
ಕೋಲಾರ – ಶೇ.38.42

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments