ಪತ್ರಕರ್ತ, ಕಲಾವಿದರ, ಐತಿಹಾಸಿಕ ಮಾರ್ಗದರ್ಶಕ ಹಾಗೂ ಕನ್ನಡ ನಾಡು ನುಡಿ ಸೇವಕ ಡಾ. ಚನ್ನಬಸವ ಕೊಟಗಿ ಅವರಿಗೆ ಮಾ 11ರಂದು ”ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಬುಧವಾರ ಸಂಜೆ 5:30ಕ್ಕೆ ಬೆಂಗಳೂರಿನ ಜೆ ಸಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರಶಸ್ತಿ ಸಮಾರಂಭ ನಡೆಯದೆ. ಹಾಗೂ ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್( ರಿ) ಭುವನೇಶ್ವರ ನಗರ ಬೆಂಗಳೂರು ವಾರ್ಷಿಕೋತ್ಸವ ಅಂಗವಾಗಿ ” ಸಂಸ್ಕೃತಿಕ ಉತ್ಸವ ” ಮತ್ತು ” ದಿವ್ಯ ಚೇತನ ಪ್ರಶಸ್ತಿ” ಹಾಗೂ ” ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ ಸಂಸ್ಥೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಸಾಂಸ್ಕೃತಿಕ ಸಂಘಟನೆಗಾಗಿ ಪತ್ರಕರ್ತ ಕಲಾವಿದ ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಭಾರತೀಯ ಜೀವ ನಿಗಮ ಪ್ರತಿನಿಧಿ. ನಾಡು ನುಡಿ ಜಲ ಹತ್ತು ಹಲವಾರು ಸಂಘ-ಸಂಸ್ಥೆಯ ಪ್ರತಿನಿಧಿ ಸೇವೆಗಾಗಿ ಡಾ. ಚನ್ನಬಸವ ಕೊಟಗಿ ಈ ಪ್ಅಶಸ್ರತಿ ಸಂದಿದೆ. ದಿವ್ಯ ಚೇತನ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಎಂ ರಾಮು ಪ್ರಶಸ್ತಿ ಆಯ್ಕೆ ಮಾಡಿದ್ದಾರೆ.



